Preetiya Hesare Neenu
Lyrics
ಏನೋ ಇದು ಹಾಯಾಗಿದೆ ನೂರು ಕನಸಿಗೆ ರಂಗೇರಿದೆ ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ ಇದ್ದಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು ♪ ಪ್ರತೀ ಕ್ಷಣ ಕಂಡಾಗ ನಿನ್ನನು ಅದೇನೋ ಏನೋ ಏನೋ ಆಗಿದೆ ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು ♪ ದಿನಾ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೇ ಇದೆ ಎಲ್ಲ ಉತ್ತರ ದೂರ ದೂರವಾಗಲಿ, ಬೇರೆ ಎಲ್ಲ ಕಾಳಜಿ ಪೂರ ಪೂರ ವಾಲಲಿ ನಿನ್ನ ಕಡೆಗೆ ಮನ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು ♪ ಪ್ರೀತಿಯ ಹೆಸರೇ ನೀನು
Audio Features
Song Details
- Duration
- 04:43
- Key
- 1
- Tempo
- 108 BPM