Ee Tanuvu Ninnade
Lyrics
ಈ ತನುವು ನಿನ್ನದೇ ನಿನ್ನಾಣೆ ಈ ಮನವು ನಿನ್ನದೇ ನಿನ್ನಾಣೆ ಈ ಒಲವು ನಿನ್ನದೇ ನಿನ್ನಾಣೆ ಈ ಉಸಿರು ನಿನ್ನದೇ ನಿನ್ನಾಣೆ ನೀನೇನೆ ಅಂದರೂ ನೀನನ್ನ ಕೊಂದರೂ ಈ ಜೀವ ಹೋದರೂ ಪ್ರೇಮಿ ನೀನೆ ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ನೀನಿಲ್ಲದೆ ಏನೀ ಬದುಕು (ನೀನಿಲ್ಲದೆ ಏನೀ ಬದುಕು) ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ಈ ಬಾಳಿಗೆ ನೀನೆ ಬೆಳಕು (ಈ ಬಾಳಿಗೆ ನೀನೆ ಬೆಳಕು) ♪ ಈ ತನುವು ನಿನ್ನದೇ ನಿನ್ನಾಣೆ ಈ ಮನವು ನಿನ್ನದೇ ನಿನ್ನಾಣೆ (ನಿನ್ನಾಣೆ) ಈ ಹೃದಯ ನಿನ್ನದೇ ನಿನ್ನಾಣೆ ಈ ಜನುಮ ನಿನ್ನದೇ ನಿನ್ನಾಣೆ (ನಿನ್ನಾಣೆ) ನೀ ಶಾಪ ಕೊಟ್ಟರೂ ನಾ ನಾಶವಾದರೂ ನೂರಾರು ಜನ್ಮಕೂ ಪ್ರೇಮಿ ನೀನೆ (ಪ್ರೇಮಿ ನೀನೆ) ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ನೀನಿಲ್ಲದೆ ಏನೀ ಬದುಕು (ನೀನಿಲ್ಲದೆ ಏನೀ ಬದುಕು) ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ನೀನಿಲ್ಲದೆ ಯಾಕೀ ನೀನಿಲ್ಲದೆ (ನೀನಿಲ್ಲದೆ ಯಾಕೀ ನೀನಿಲ್ಲದೆ) ♪ ನಾ ನಿನ್ನನು ನೋಡಿದ ಕೂಡಲೇ ಈ ಪ್ರೇಮವು ಮೂಡಿದೆ ನೀ ನನ್ನನು ಪ್ರೀತಿಯ ಮಾಡದೇ ಈ ಜೀವವು ನಿಲ್ಲದೆ ಈ ರಕ್ತದ ಕಣ ಕಣದಿ ನೀ ಬೆರೆತು ಹೋಗಿಹೆ ನನ್ನಾಣೆಗೂ ಎಂದಿಗೂ ಪ್ರೇಮಿ ನೀನೆ (ಪ್ರೇಮಿ ನೀನೆ) ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ನೀನಿಲ್ಲದೆ ಏನೀ ಬದುಕು (ನೀನಿಲ್ಲದೆ ಏನೀ ಬದುಕು) ನೀನೆ ಬೇಕು ನೀನೆ ಬೇಕು (ನೀನೆ ಬೇಕು ನೀನೆ ಬೇಕು) ನೀನಿಲ್ಲದೆ ಏನೀ ಬದುಕು (ನೀನಿಲ್ಲದೆ ಏನೀ ಬದುಕು)
Audio Features
Song Details
- Duration
- 05:10
- Key
- 2
- Tempo
- 75 BPM