Run Run Run
2
views
Lyrics
ಮರಿಗಿಳಿಯು ಸೆರೆಯಾಗಿದೆ ಉಸಿರಾಟ ಬಿಗಿಯಾಗಿದೆ ನೆರಳಿರದ ನೆಲೆಯಾಗಿದೆ ವಿಧಿಯಾಟ ಶುರುವಾಗಿದೆ ಜಗದೊಳಗೆ ನಿಜವೆಲ್ಲಿದೆ ನಿನ್ನ ದಾರಿ ಇರುಳಾಗಿದೆ ಮನಸೊಳಗೆ ತೆರೆ ಮೂಡಿದೆ ಕನಸೀಗ ಕೊಲೆಯಾಗಿದೆ ದೇವರ ಆಟವು ನಾನಾಥರ ಆಡಲೆ ಬೇಕಿದೆ ಹೇಳೋಥರ ಎಲ್ಲವೂ ಮುಗಿದಾಗ ಎಲ್ಲಿದೆ ಒಳನಾಡಿ ಇಲ್ಲದೆ ನೀ ಹುಡುಕೂ ನಿನ್ನದೆ ರಹದಾರಿ ಪಯಣ ತುದಿಯಲಿದೆ ಹೃದಯ ನರಳುತಿದೆ ಒಲವು ಕರಗುತಿದೆ ಮುಸುಕಿನ ಪರದೆ ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ ಸಮಯ ಸರಿಯುತಿದೆ ಮುಂದೇನು ಪಯಣ ತುದಿಯಲಿದೆ ಹೃದಯ ನರಳುತಿದೆ ಒಲವು ಕರಗುತಿದೆ ಮುಸುಕಿನ ಪರದೆ ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ ಸಮಯ ಸರಿಯುತಿದೆ ಮುಂದೇನು ರನ್ ರನ್ ರನ್... ರನ್ ರನ್ ರನ್... ರನ್ ರನ್ ರನ್... ರನ್ ರನ್ ರನ್... ಮರಿಗಿಳಿಯು ಸೆರೆಯಾಗಿದೆ ಉಸಿರಾಟ ಬಿಗಿಯಾಗಿದೆ ನೆರಳಿರದ ನೆಲೆಯಾಗಿದೆ ವಿಧಿಯಾಟ ಶುರುವಾಗಿದೇ. ನಂಬಿದೆ ಉಸಿರಾಗಿ ಸೀಳಿದೆ ಬಹುಮಾನ ಆಸೆಯೆ ಬಲೆಯಾಗೀ ನೀಡಿದೆ ಅವಮಾನ
Audio Features
Song Details
- Duration
- 03:59
- Key
- 8
- Tempo
- 108 BPM