Bareve Bareve Olava Kavana
Lyrics
ಬರೆವೆ ಬರೆವೆ ಒಲವ ಕವನ ಮರೆತು ನಡೆವೆ ಒಂಟಿ ಪಯಣ ನನ್ನೊಲವೇ ಕೂಡಿಡಲೇ ನಾ ನಿನ್ನ ಕಣ ಕಣವು ನನ್ನೊಡಲ ಗೂಡೊಳಗೆ ನನ್ನುಸಿರೆ ಪೂಜಿಸಲೇ ನಾ ನಿನ್ನ ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ ♪ ಜೊತೆಗಿರುವೆ ನಾ ನಿನ್ನ ನೆರಳಂತೆ ಬಾ ಸನಿಹ ಸನಿಹ ನನ್ನೀ ಬಾಳ ಪುಟಕೇ ನೀ ಹೊಸದಾದ ಬರಹ ♪ ನೀ ಬಂದ ಕ್ಷಣವೇ, ಮರೆತೆ ಜಗದ ಪರಿವೆ ಸಂಗಾತಿ ನೀ ಬೆಳಕಾಗು ಬಾ ಮನದ ಮನೆಗೆ ರಾಗ ನೀ ಶ್ರುತಿ ಲಯವೂ ನೀ ಬಾಳ ಸ್ವರಕೆ ಕೊನೆಯ ಉಸಿರವರೆಗೂ ಕೊಡುವೆ ಖುಷಿಯ ಹೊದಿಕೆ ಪ್ರತಿ ಜನುಮದಲ್ಲೂ ಜೊತೆಗಿರುವ ಬಯಕೆ ನನ್ನೊಲವೇ ಕೂಡಿಡಲೇ ನಾ ನಿನ್ನ ಕಣ ಕಣವು ನನ್ನೊಡಲ ಗೂಡೊಳಗೆ ನನ್ನುಸಿರೆ ಪೂಜಿಸಲೇ ನಾ ನಿನ್ನ ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ
Audio Features
Song Details
- Duration
- 03:52
- Tempo
- 168 BPM