Don't Worry

Lyrics

ಅಕ್ಕ ಪಕ್ಕ ಯಾರೋ ಇಲ್ಲಿ ಕೂಗಿದಳೊ
 ಬೇಕ್ರಿಲ್ ಸಿಗೊ ದಮ್ಮು ಟೀಗು ಕಾಸ್ ಇರ್ಲಿಲ್ವೊ
 ಕ್ಲೋಜು ಫ್ರೆಂಡು ಅಂದೊರೆಲ್ಲ ಬಿಟ್ಟೋದ್ರಲ್ಲೊ
 ಇನ್ನು ಹುಡ್ಗೀರಂತು ಕೇಳ್ಲೇಬೇಡ ತಿರ್ಗು ನೋಡಲ್ಲ
 ಎಷ್ಟೆ ಪಲ್ಟಿ ಒಡೆದರು ಕಾಸ್ ಬತ್ತಿಲ್ವೊ
 ಮನೆಗೋದ್ರೆ ನಯಾ ಪೈಸ ಮರ್ಯಾದೆ ಇಲ್ವೊ
 ಸಂಭಂದಿಕರು ಡಿಸ್ಟಿಂಕ್ಷನ್ನು ತೆಗ್ದೋವ್ರಂತಲ್ಲೊ
 ಹೋಗಿ ಬಂದು ಮಂಡೆ ಬಿಸಿ ಮಾಡುತ್ತಾರಲ್ಲೊ
 ಪ್ರಿ ಸ್ಕೂಲು ಮಿಡ್ಲು ಸ್ಕೂಲು ಹೈಸ್ಕೂಲು ಮಾಡಿಕೊಂಡು
 ಪಿ ಯು ಸಿ ಡಿಪ್ಲಮೊ ಡಿಗ್ರೀನ ದಾಟಿಕೊಂಡು
 ಕಂಡ್ ಕಂಡ್ ಕಡೆ ಮೊಬೈಲು ಸ್ಕ್ರೀನನ್ನ ಒಡೆದುಕೊಂಡು
 ಮನೆಗ್ ಬಂದು ಸೆಟ್ಲಾಗಿ ಯಾಕಿಂಗೆ ಅಂದುಕೊಂಡು
 ಬುಡಲೆ ಎಲ್ಲ ಬುಡಲೆ
 ನಿನ್ನ ಯೋಗ್ಯತೆ ಬರಿ ನಿಂಗೆ ಗೊತ್ತಲೆ
 ಏಳಲೆ ಮಗ ಮೇಲೆ ಏಳಲೆ
 ಒಂದಲ್ಲ ಒಂದು ದಿನ ಗೆಲ್ಲುತೀಯಲೆ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ... ಡೋಂಟ್ ವರಿ
 ಏಟ್ ಮೇಲ್ ಏಟ್ ಬಿದ್ದಾಗ್ಲೆ ಮಗ
 ಕಲ್ಲು ಬಂಡೆ ಶಿಲೆ ಆಗೋದು
 ನಂಬಿದವ್ರು ಕೈ ಕೊಟ್ಟಾಗ್ಲೆ ಮಗ
 ಜೀವನ ದಲ್ಲಿ ಬುದ್ದಿ ಬರದು
 ಇರೊ ತಂಕ ನೀನು ಖುಶಿಯಾಗಿರು ಮಗ
 ಏನು ಇಲ್ಲ ಎತ್ಕಂಡ್ ಹೋಗದು
 ಸೋ ಬೀಳುತಿರು ಏಳುತಿರು ಕಲಿತಿರು ಬೆಳಿತಿರು
 ಇಷ್ಟೆ ಕಲ ಮ್ಯಾಟ್ರ್ ಆಗದು
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ... ಡೋಂಟ್ ವರಿ
 ♪
 ಸರಿ ಎತ್ತಿ ನಡಿ ನೀನು ಗುರಿ ಇಡು ದೂರ
 ಚಿಲ್ರೆ ಕೆಲ್ಸ ಮಾಡೊದ್ ಬಿಡು ಸೇರುತ್ತಿಯ ತೀರ
 ಮಾತುಬ್ಯಾಡ ಖಾರ ಸ್ವೀಟಾಗಿರ್ಲಿ
 ಇವತ್ ನಿಯತ್ ಕೂಡ ಸೇಲಿಗ್ ಐತೆ
 ಕ್ಯಾಶ್ ಆನ್ ಡೆಲಿವರಿ
 ಯಾರೆ ಸಿಕ್ಲಿ ಕೊಡುತಿರು
 ಗುಡ್ ವೈಬ್ಸ್ ಓನ್ಲಿ
 ಜೊತೆ ಬಿಡ್ಲಿ ನಗುತಿರು
 ಯು ಅಂಡ್ ಓನ್ಲಿ
 ಬಾಸು ನೀನೆ ಕೂರಬೇಡ
 ಎಂದೂ ಖಾಲಿ
 ಹೇಟರ್ ಗಳಿಗೆ
 ಮುಕ್ಳಿ ಉರ್ಯಂಗ್ ಚೆನ್ನಾಗ್ ಬಾಳಿ
 ನೀ ಯಾರೆ ಇರು ಏನೇ ಇರು
 ಎಲ್ಲೇ ಇರು ಹೆಂಗೇ ಇರು
 ಎಲ್ಲಿದ್ದೆ ಹೆಂಗ್ ಬಂದೆ ಅಂತ
 ಕೊನೆತಂಕ ಮರಿದಿರು
 ಮನಿ ಕಾರು ಹನಿ ಬಾರು
 ಹೊಟ್ಟೆಗ್ ಉಣ್ಣದ್ ಅನ್ನ ಸಾರು
 ಎಷ್ಟೆ ಎಕ್ರೆ ಇದ್ರು ಕೊನೆಗ್
 ನಿನ್ನ ಜಾಗ ಆರು ಮೂರು
 ಕಲಿಯುಗ ಮಗ ಇಲ್ಲಿ
 ಶುರುವಿಂದ ತನಕ ಅಂತ ಕರ್ಮ ನಿನ್ನ ನೋಡ್ತದೆ
 ಅಪ್ಪ ಅಮ್ಮನ್ ಚೆನ್ನಾಗ್ ನೋಡ್ಕೊ
 ಅವ್ರ ಮುಂದೆ ಏನಿದೆ
 ನೀ ಬೆಳಿತಿದ್ಯ ಅಂದಾಗೆ ಉರ್ಕೊಳಿದ್ ಇಲ್ಲಿ
 ಸೋ ಸ್ಟಾಪ್ ಕೇರಿಂಗು ಮಗ
 ಅವಮಾನವೆ ಮೊದಲು ಜೀವನದಲ್ಲಿ
 ಸನ್ಮಾನ ಕೊನೆಗ್ ಮಗ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ ಡೋಂಟ್ ವರಿ
 ಡೋಂಟ್ ವರಿ ... ಡೋಂಟ್ ವರಿ
 

Audio Features

Song Details

Duration
03:30
Key
1
Tempo
88 BPM

Share

More Songs by All Ok

Albums by All Ok

Similar Songs